ಉದ್ಯಾನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶರದ್ಕುಮಾರ ಎ, ಶ್ರೀದೇವಿ ಎ, ವೀಣಾ ಅಡಕೋಳಿ, ರೇಷ್ಮಾ ಗೌಡ, ಪ್ರೇಮಾ ಮುನವಳ್ಳಿ, ನಾಗರತ್ನಾ ಹಾವರಗಿ, ಎಫ್.ಎಸ್. ತೆಂಬದಮನಿ, ರಶ್ಮಿ ಬಿಳ್ಳೂರ, ಸುನಂದಾ, ರೇಖಾ ರಮೇಶ, ಸೌಜನ್ಯ ಪೇಟಕರ, ಮಾಲಾ ಕಬನೂರ, ಶ್ವೇತಾ, ಯೋಗ ಬಂಧುಗಳು, ನಾರಿಶಕ್ತಿ ಮಹಿಳಾ ಮಂಡಳ ಸದಸ್ಯರು, ಇದ್ದರು.