ಈಗಾಗಲೇ ಮತದಾರರ ಮ್ಯಾಪಿಂಗ್ ಕಾರ್ಯ ಶೇ. 89.94ರಷ್ಟು ಆಗಿದೆ. ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಎಸ್ಐಆರ್ ಅರ್ಹತಾ ಅವಧಿ ಅ. 1ರವರೆಗೆ ಇದೆ. ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣವು ಜೂ. 20ರಿಂದ ಜೂ. 29ರವರೆಗೆ ನಡೆಯುವುದು. ಆ. 5ರಿಂದ ಸೆ. 4ರವರೆಗೆ ಮತದಾರರು ಆೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು. ಅ. 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.