ಸೈನಿಕ ಶಾಲೆಗೆ ಆಯ್ಕೆ

ಶೀಯಾನ್​ ವರ್ಮಾ
ಶೀಯಾನ್​ ವರ್ಮಾ
Published on
ಧಾರವಾಡ: ಅಖಿಲ ಭಾರತ ಕೊಡಗು, ವಿಜಯಪುರ ಸೈನಿಕ ಶಾಲೆಯ 2026- 27ನೇ ಸಾಲಿಗೆ ನಡೆದ ಸ್ಪರ್ಧಾತ್ಮಕ ಪ್ರವೇಶ ಪರೀೆಯಲ್ಲಿ ನಗರದ ಯಾಲಕ್ಕಿ ಶೆಟ್ಟರ ಕಾಲನಿಯ ದೊಡಮನಿ ಸೈನಿಕ ನವೋದಯ ಕೋಚಿಂಗ್​ ಕ್ಲಾಸಸ್​ನ ವಿದ್ಯಾರ್ಥಿಳು ಉತ್ತಮ ಸಾಧನೆ ಮಾಡಿದ್ದಾರೆ. ಶೀಯಾನ್​ ವರ್ಮಾ (267 ಅಂಕ), ಪ್ರಾರ್ಥನಾ ಅಜಗುಂಡಿ (253), ವಿಹಾ ಹಳಮನಿ (252), ನವೀನ ಇಂಗಳದಾಳ (244), ಶಶಿಕಾಂತ (243), ರಿತ್ವಿಕ್​ ಭರದ್ವಾಜ್​ (239), ಉಮರಫಾರೂಕ್​ ಕಾಲಿಸಾಬ (237), ವೆಂಕಟೇಶ ಪೂಜಾರ (234), ಕನಿಷ್ಕ ಕೂಬಳ್ಳಿ (234), ಆರುಶ ಚಿಕ್ಕಮಠ (232), ನತ್ರಾ ದೊಡ್ಡಮನಿ (232), ಆದರ್ಶ ನಾಯ್ಕ್​ (231), ಶರತ್​ ಮಠದ (230), ಸುಶಾಂಶ ಖನಗಣ್ಣಿ (229), ಅಚಿರ್ತ್​ ದೇಸಾಯಿ (227), ಸ್ವರೂಪಗೌಢ ಪಾಟೀಲ (215), ವೇದಶ್ವಾ ರಾವ್​ (214), ವಿ. ಲ (212), ಲೋಕೇಶ ಬಂಡಿ (211), ಅಧ್ಯಾ ಬೀರನೂರ (209), ಸ್ವಸ್ತೀಶಿ ಬೊಗಾರ (208), ಅರಿಹಂತ ಜಿನಗೊಂಡ (204), ಸಾತ್ವಿಕ್​ ಗಾಣಿಗೇರ (204), ಆದಿತ್ಯಾ ಗೌರಿ (203), ಯು.ಎಲ್​. ಕೌಶಿಕ್​ಕುಮಾರ (201), ಅರಾಧ್ಯಾ ಶಿಡೆನ್ರೂ್​ (200), ಶೀನಿಧಿ ಎಚ್​. 200 ಅಂಕ ಪಡೆದು ಆಯ್ಕೆಯಾಗಿದ್ದಾರೆ.
ಸಾಧಕ ವಿದ್ಯಾಥಿರ್ಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯ ಎಸ್​.ಬಿ. ದೊಡಮನಿ ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net