ಧಾರವಾಡ: ಜ್ಞಾನಯೋಗಿ ಕೋಚಿಂಗ್ ಕ್ಲಾಸ್ನ ವಿದ್ಯಾರ್ಥಿ ರಾಹುಲ ಸುರೇಶ ಗುಡೆನ್ನವರ 2026& 27ನೇ ಸಾಲಿನ ರಾಷ್ಟ್ರೀಯ ಮಿಲಿಟರಿ ಶಾಲೆಗೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯನ್ನು ಜ್ಞಾನಯೋಗಿ ಕೋಚಿಂಗ್ ಕ್ಲಾಸ್ನ ಸಂಸ್ಥಾಪಕ ಅಧ್ಯ ಡಾ. ಸತೀಶ ಜಾಧವ, ಪದ್ಮಾವತಿ ಜಾಧವ ಹಾಗೂ ಭೋಧಕ- ಭೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.