ಬೆಂಗಳೂರಿನ ಬಿಎಎಂ ಟೆಲಿ ಮೊಬೈಲ್ ಪ್ರೈವೆಟ್ ಲಿ. ಕಂಪನಿಯಿಂದ ಮೊಬೈಲ್ ಫೋನ್‌ಗನ್ನು ಖರೀದಿಸಿ, ಹುಬ್ಬಳ್ಳಿಯ ವಿವಿಧ ಅಂಗಡಿಗಳಿಗೆ ನೀಡಲು ಕೋರಿಯರ್ ಮೂಲಕ ಕಳುಹಿಸಿದ್ದಾರೆ. ಆದರೆ, ಪಾರ್ಸಲ್ ಬಂದು ಸೇರದೆ ಯಾರೋ ಅವುಗಳನ್ನು ಕಳವು ಮಾಡಿದ್ದಾರೆ ಎಂದು ಡಿಸ್ಟ್ರಿಬ್ಯೂಟರ್ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಪ್ರವೀಣ ಜೋಶಿ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ.