samarth college ದೇಸೀಯತೆಗೆ ಒತ್ತು ನೀಡಿ

samarth collegeಹುಬ್ಬಳ್ಳಿಯ ಸಮರ್ಥ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ‘ಹುಬ್ಬಳ್ಳಿ ಪಯಣ-2026 ಕಾರ್ಯಕ್ರಮವನ್ನು ಉದ್ಯಮಿ ಜಗದೀಶ ಹಿರೇಮಠ ಉದ್ಘಾಟಿಸಿದರು.
samarth collegeಹುಬ್ಬಳ್ಳಿಯ ಸಮರ್ಥ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ‘ಹುಬ್ಬಳ್ಳಿ ಪಯಣ-2026 ಕಾರ್ಯಕ್ರಮವನ್ನು ಉದ್ಯಮಿ ಜಗದೀಶ ಹಿರೇಮಠ ಉದ್ಘಾಟಿಸಿದರು.
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಶಿರೂರ ಪಾರ್ಕ್‌ನ ಸಮರ್ಥ ಶಿಕ್ಷಣ ಸಂಸ್ಥೆಯ ಸಮರ್ಥ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ samarth college ‘ಹುಬ್ಬಳ್ಳಿ ಪಯಣ-2026 ಕಾರ್ಯಕ್ರಮವನ್ನು ಶನಿವಾರ ಏರ್ಪಡಿಸಲಾಗಿತ್ತು.

ಉದ್ಯಮಿ ಜಗದೀಶ ಹಿರೇಮಠ ಉದ್ಘಾಟಿಸಿ ಮಾತನಾಡಿ, ಪ್ರಪಂಚ ತಿರುಗಿ ನೋಡುವಂತೆ ಭಾರತವು ಅಭಿವೃದ್ಧಿ ಹೊಂದುತ್ತಿದೆ. ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಟ್ಟು ದೇಸೀಯ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರತ ವಿಶ್ವ ಗುರು ಆಗಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
ಸಂಸ್ಥೆಯ ಚೇರ್ಮನ್ ಅಖಿಲ್‌ಕುಮಾರ ಹಲಗತ್ತಿ, ಪ್ರಾಂಶುಪಾಲ ಪ್ರೊ. ಪ್ರಸಾದ ದೇಸಾಯಿ, ವಿಭಾಗದ ಮುಖ್ಯಸ್ಥ ಪ್ರೊ. ಮಿಥುನ ಶಿಂಧೆ, ಕೋ-ಆರ್ಡಿನೇಟರ್ ಭಾಗೇಶ ಶಿಂಧೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net