ಹಿರಿಯ ಮೋಟಾರು ವಾಹನ ನಿರೀಕ್ಷಕ ಎಸ್.ಡಿ. ಬೆಲ್ಲದ ಮಾತನಾಡಿ, ರಸ್ತೆ ಅಪಘಾತ, ಲೇನ್ ಬದಲಾವಣೆ, ಡಿಸಿಪ್ಲೆನ್, ಟೋಲ್ ಗೇಟ್ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಸುರಕ್ಷತಾ ಮುಂಜಾಗ್ರತಾ ಕ್ರಮಗಳ ಕುರಿತು ವಿಡಿಯೋ ಪ್ರಾತ್ಯಕ್ಷಿತೆ ನೀಡಿದರು.ರಸ್ತೆ ಸುರಕ್ಷತೆಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.