replacement surgeryಮೊಣಕಾಲು ಮರುಜೋಡಣೆ ಶಸ್ತ್ರಚಿಕಿತ್ಸೆಗೆ ಚಾಲನೆ

ಹುಬ್ಬಳ್ಳಿಯ ಸೆಕ್ಯೂರ್ ಆಸ್ಪತ್ರೆಯಲ್ಲಿ replacement surgeryಭಾನುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜತೆಗೆ ರೋಬೋಟಿಕ್ ಮೊಣಕಾಲು ಮರು ಜೋಸಣೆ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮದಲ್ಲಿ ಕಿರಣ ಗುರೂಜಿ, ಡಾ. ಶ್ಯಾಮ ಭೈರಿ,  ಡಾ. ಮೇಘಶ್ರೀ , ಡಾ. ಪ್ರೇಮಾ ಇದ್ದರು.

Published on
ಹುಬ್ಬಳ್ಳಿ: ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಇಲ್ಲಿಯ ಗೋಕುಲ ರಸ್ತೆಯ ಸೆಕ್ಯೂರ್ ಹಾಸ್ಪಿಟಲ್‌ನಲ್ಲಿ ಎವ್ರಿ ಸ್ಟೆಪ್ ಮ್ಯಾಟರ್ಸ್ ಪ್ರೆಸಿಷನ್ ಆರ್ಥೋಪೆಡಿಕ್ಸ್ ಫಾರ್ ಬೆಟರ್ ಮೊಬಿಲಿಟಿ ಎಂಬ ವಿಷಯದಡಿ ಅತ್ಯಾಧುನಿಕ ರೋಬೋಟಿಕ್ ಮೊಣಕಾಲು ಮರುಜೋಡಣೆ replacement surgery ಶಸ್ತ್ರಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಾಮೂಹಿಕ ಯೋಗ ಪ್ರದರ್ಶನ, ರೋಗಿಗಳ ಯಶೋಗಾಥೆಗಳ ನಿರೂಪಣೆ, ತಜ್ಞರ ಸಂವಾದ ಮತ್ತು ರೋಬೋಟಿಕ್ ನೆರವಿನ ಮೊಣಕಾಲು ಮರುಜೋಡಣೆ ಶಸ್ತ್ರಚಿಕಿತ್ಸೆಯ ಅಧಿಕೃತ ಉದ್ಘಾಟನೆ ಜರುಗಿತು.
ಕಿರಣ ಗುರೂಜಿ ಮಾತನಾಡಿ, ದೈನಂದಿನ ಜೀವನದಲ್ಲಿ ಚಲನಶೀಲತೆ ಮತ್ತು ಸಮಗ್ರ ಆರೋಗ್ಯದ ಮಹತ್ವ ತಿಳಿಸಿದರು.
ಹಿರಿಯ ಮೂಳೆರೋಗ ಮತ್ತು ರೋಬೋಟಿಕ್ ಜಂಟಿ ಮರುಜೋಡಣೆ ಶಸ್ತ್ರಚಿಕಿತ್ಸಕ ಡಾ. ಶ್ಯಾಮ ಭೈರಿ ಮಾತನಾಡಿ, ಶಸ್ತ್ರಚಿಕಿತ್ಸೆಯ ನಿಖರತೆ ಮತ್ತು ರೋಗಿಗಳ ಚೇತರಿಕೆಯನ್ನು ಗಣನೀಯವಾಗಿ ಹೆಚ್ಚಿಸುವ ತಂತ್ರಜ್ಞಾನದ ಪಾತ್ರವನ್ನು ವಿವರಿಸಿದರು.
ಡಾ. ಮೇಘಶ್ರೀ , ಡಾ. ಪ್ರೇಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net