ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ, ಶಿವಲಿಂಗಯ್ಯ ಶಿವಯೋಗಿಮಠ, ಡ್ಯಾಪ್ಕೋ ಅಧಿಕಾರಿ ಡಾ. ರಾಘವೇಂದ್ರ ಬೋವೆರ, ಸಹಾಯಕ ಡ್ರಗ್ ಕಂಟ್ರೋಲರ್ ನೀಲಿಮಾ ಅಶೋಕ ಕೊಟ್ಟಣ, ಅಜಯ ಮುದುಗಲ್, ವೀರೇಂದ್ರ ಛೇಡಾ, ರವಿ ನಾಯಕ, ಡಾ.ಎಸ್.ಎಸ್. ಸಂಗೊಳ್ಳಿ, ಡಾ.ಸಿ.ಡಿ. ಕಳಸಗೌಡರ, ನವೀನ ಚಿಕ್ಕಮಠ, ಬಸವರಾಜ ದೇವರಮನಿ, ವಿವಿಧ ಶಾಲಾ ಕಾಲೇಜ್‌ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.