ನೇಪಾಳದಲ್ಲಿ ಧಾರವಾಡದ ರಾಕೇಶ್​ ಕಣ್ಮರೆ

Rakesh Nayak
Rakesh Nayak
Published on

ಧಾರವಾಡ: ನೆರೆ ದುರಂತದಿಂದ ನಲುಗಿರುವ ನೇಪಾಳಕ್ಕೆ ಹೋಗಿದ್ದ ಧಾರವಾಡ ಮೂಲದ ರಾಕೇಶ್​ ನಾಯಕ್​ (39) ಎಂಬುವರು ಕುಟುಂಬದವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಧಾರವಾಡದ ಶಿವಗಿರಿ ಮೂಲದ ರಾಕೇಶ್ ನಾಯಕ್​ 10 ವರ್ಷಗಳಿಂದ ಆಸ್ಟ್ರೆಲಿಯಾದಲ್ಲಿ ನೆಲೆಸಿದ್ದಾರೆ. ಆ. 10ರಂದು ದೆಹಲಿಗೆ ಬಂದು ಅಲ್ಲಿಂದ ನೇಪಾಳ ಪ್ರವಾಸ ಹೋಗಿದ್ದರು.

ದ್ದ

ರೂ ಸಂಪರ್ಕಕ್ಕೆ ಸಿಗದಿರುವುದರಿಂದ ಪಾಲಕರಲ್ಲಿ ಆತಂಕ ಮಡುಗಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net