raghavendra swamiji ಹುಬ್ಬಳ್ಳಿಯಲ್ಲಿ ರಾಯರ ಪೂರ್ವಾರಾಧನೆ ಸಂಭ್ರಮ

raghavendra swamiji ಭವಾನಿ ನಗರ ರಾಯರ ಮಠ
raghavendra swamiji ಭವಾನಿ ನಗರ ರಾಯರ ಮಠ
Published on

ಹುಬ್ಬಳ್ಳಿ: ಶ್ರೀ ರಾಘವೇಂದ್ರ ಸ್ವಾಮಿಗಳ

raghavendra swamiji

355ನೇ ಆರಾಧನಾ ಮಹೋತ್ಸವ ನಿಮಿತ್ತ ನಗರದ ವಿವಿಧ ಬಡಾವಣೆಯ ರಾಯರ ಮಠದಲ್ಲಿ ಶನಿವಾರ ಪೂರ್ವಾರಾಧನೆ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ನೆರವೇರಿದವು.

ನಡೆಯಿತು.

ಸಂಜೆ ವಿವಿಧ ಭಜನಾ ಮಂಡಳಿಗಳಿಂದ ರಾಯರ ನಾಮಸ್ಮರಣೆ, ಭಜನೆ, ಕೀರ್ತನೆ, ಪ್ರಹ್ಲಾದರಾಯರ ವಾಹನೋತ್ಸವದ ಮೆರವಣಿಗೆ ನಡೆಯಿತು.

ಇಲ್ಲಿಯ ಭವಾನಿ ನಗರ, ಪರಿಮಳ ಮಾರ್ಗ, ತೊರವಿಗಲ್ಲಿ, ಶಾಂತಿ ಕಾಲನಿ, ದೇಶಪಾಂಡೆ ನಗರ ಸೇರಿ ವಿವಿಧೆಡೆ ಇರುವ ರಾಯರ ಮಠಕ್ಕೆ ಆಗಮಿಸಿದ್ದ ಭಕ್ತರು, ರಾಯರ ಮೂರ್ತಿಯ ದರ್ಶನ ಪಡೆದು ಕೃತಾರ್ಥರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net