

ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿ: raghavendr swami ವಾಣಿಜ್ಯನಗರಿ ಹುಬ್ಬಳ್ಳಿಯ ವಿವಿಧೆಡೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ರಾಯರ ಆರಾಧನೆ ಮಹೋತ್ಸವದ ಎರಡನೇ ದಿನ ಮಧ್ಯಾರಾಧನೆ ವೈಭವ ಕಂಡು ಬಂತು.
ಸಂಜೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ತೊಟ್ಟಿಲ ಸೇವೆ ಹಾಗೂ ವಿಶೇಷ ಸೇವೆ ಸಲ್ಲಿಸಿದವರಿಗೆ
ಮಂತ್ರಾಕ್ಷತೆ ವಿತರಣೆ ಮಾಡಲಾಯಿತು.
ಶ್ರೀ ಮಠದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಬಿಜೆಪಿ ಮುಖಂಡ ರವಿ ನಾಯಕ, ವಾದಿರಾಜ ಭಟ್, ಶ್ರೀನಿವಾಸರಾವ್, ಮಂಜುನಾಥ ಹಳ್ಯಾಳ ಇತರರು ಉಪಸ್ಥಿತರಿದ್ದರು.