ಪ್ರಯಾಗ್ರಾಜ್-ಹುಬ್ಬಳ್ಳಿ ವಿಶೇಷ ರೈಲು train

train ಪ್ರಯಾಗ್ರಾಜ್ ಮತ್ತು ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಗಳ ಮಧ್ಯೆ ವಿಶೇಷ ರೈಲು ಸಂಚಾರ
train ಪ್ರಯಾಗ್ರಾಜ್ ಮತ್ತು ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಗಳ ಮಧ್ಯೆ ವಿಶೇಷ ರೈಲು ಸಂಚಾರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸಲು
  • ಗುರುವಾರ ರಾತ್ರಿ 10.40ಕ್ಕಲೆ ಪ್ರಯಾಗ್ರಾಜ್ ತಲುಪಲಿದೆ.
  • ಸೋಮವಾರ ಮಧ್ಯಾಹ್ನ 3.10ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ಹುಬ್ಬಳ್ಳಿ :
ಪ್ರಯಾಗ್ರಾಜ್ -ಎಸ್​ಎಸ್​ಎಸ್ ಹುಬ್ಬಳ್ಳಿ ವಿಶೇಷ ರೈಲು ಜೂ. 13, 20, 27, ಜು. 4 ಮತ್ತು 11 ರಂದು (ಶನಿವಾರ) ಪ್ರಯಾಗ್ರಾಜ್​ನಿಂದ ಬೆಳಗಿನಜಾವ 5.05 ಗಂಟೆಗೆ ಹೊರಡಲಿದ್ದು, ಸೋಮವಾರ ಮಧ್ಯಾಹ್ನ 3.10ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ಎಸ್​ಎಸ್​ಎಸ್ ಹುಬ್ಬಳ್ಳಿ-ಪ್ರಯಾಗ್ರಾಜ್ ವಿಶೇಷ ರೈಲು ಜೂ. 9, 16, 23, 30, ಜು. 7 ಮತ್ತು 14 ರಂದು (ಮಂಗಳವಾರ) ಎಸ್​ಎಸ್​ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 9 ಗಂಟೆಗೆ ಹೊರಡಲಿದ್ದು, ಗುರುವಾರ ರಾತ್ರಿ 10.40ಕ್ಕಲೆ ಪ್ರಯಾಗ್ರಾಜ್ ತಲುಪಲಿದೆ.
ಈ ವಿಶೇಷ ರೖಲು ಫತೇಪುರ, ಗೋವಿಂದ್ಪುರಿ, ಇಟಾವಾ, ಭಿಂಡ್, ಸೋನಿ, ಗ್ವಾಲಿಯರ್, ಶಿವಪುರಿ, ಗುಣಾ, ಬೀನಾ, ಭೋಪಾಲ್, ನಾಗ್ಪುರ, ಬಲ್ಹರ್ಷಾ, ಸಿರ್ಪರ್, ಕಾಘಜ್ ನಗರ, ಮಂಚೇರಿಯಲ್, ಕಾಜಿಪೇಟ್, ಕಾಚಿಗುಡ, ಮಹಬೂಬ್ನಗರ, ಗದ್ವಾಲ್, ಕರ್ನಲ್ ಸಿಟಿ, ಧೋಣ, ಅನಂತಪುರ, ಧಮಾವರಂ, ಹಿಂದೂಪುರ, ಯಲಹಂಕ, ತುಮಕೂರು, ಅರಸೀಕೆರೆ, ದಾವಣಗೆರೆ ಮತ್ತು ಎಸ್​ಎಂಎಂ ಹಾವೇರಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net