ಪ್ರೊ. ಭಗವಾನ್ ಆಗಾಗ ಹಿಂದೂ ಧರ್ಮ, ದೇವರು ಮತ್ತು ಶ್ರೀರಾಮನ ಬಗ್ಗೆ ಆಗಾಗ ಅವಹೇಳನ ಮಾಡುತ್ತಲೇ ಇದ್ದಾರೆ. ಬೇರೆಯವರ ಹುಟ್ಟಿನ ಬಗ್ಗೆ ಮಾತನಾಡುವ ಭಗವಾನ್, ಯಾವ ತಂದೆಗೆ ಹುಟ್ಟಿದ್ದಾರೆ ಎಂಬುದನ್ನು ಮೊದಲು ಹೇಳಬೇಕು. ಅವರ ಅಪ್ಪನಿಗೇ ಹುಟ್ಟಿದ ಬಗ್ಗೆ ಸಾ ಕೊಡಬೇಕು. ಈ ಬೂಟಾಟಿಕೆಯನ್ನು ಬಿಡದಿದ್ದರೆ ಶ್ರೀರಾಮ ಸೇನೆಯಿಂದ ಮನೆಗೆ ನುಗ್ಗಿ ಹೊಡೆಯುವ ಕಾಲ ಬರುತ್ತದೆ ಎಂದು ಆಕ್ರೋಶದಿಂದ ನುಡಿದರು.