plastinated fetus ಪ್ಲಾಸ್ಟಿನೇಟೆಡ್​ ಭ್ರೂಣದ ಮಾದರಿ ಸಲ್ಲಿಕೆ

plastinated fetus ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯಕ್ಕೆ ಪ್ಲಾಸ್ಟಿನೇಟೆಡ್​ ಭ್ರೂಣದ ಮಾದರಿಯನ್ನು ಸಲ್ಲಿಸಿದ ಕ್ಷಣ. ಡಾ. ಅಶ್ವಿನ್​ ಕೆ., ಇತರರು ಇದ್ದಾರೆ.
plastinated fetus ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯಕ್ಕೆ ಪ್ಲಾಸ್ಟಿನೇಟೆಡ್​ ಭ್ರೂಣದ ಮಾದರಿಯನ್ನು ಸಲ್ಲಿಸಿದ ಕ್ಷಣ. ಡಾ. ಅಶ್ವಿನ್​ ಕೆ., ಇತರರು ಇದ್ದಾರೆ.
Published on
ಭಾರತದಲ್ಲಿ ಮೊದಲ ಬಾರಿಗೆ (ಪ್ಲಾಸ್ಟಿನೇಟೆಡ್​ ಫೆಟಸ್​) ಎಂಟು ತಿಂಗಳ ಪ್ಲಾಸ್ಟಿನೇಟೆಡ್​ ಭ್ರೂಣದ ಮಾದರಿಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಇದನ್ನು ಡಾ. ಅಶ್ವಿನ್​ ಕೆ. ಅವರು ಸಂರಕ್ಷಣೆ ಮಾಡಿದ್ದು, ಅಂಗರಚನಾಶಾಸ್ತ್ರ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗಿದೆ. ಇದನ್ನು ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ಸಲ್ಲಿಸಲಾಯಿತು.
ಸಭೆಯ ಸಂದರ್ಭದಲ್ಲಿ ಗಣ್ಯರು ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಡಾ. ಅಶ್ವಿನ್​ ಕೆ. ಅವರು ಇದನ್ನು ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net