(pickpocket) ಕಿಸೆಗಳ್ಳರಿಬ್ಬರ ಬಂಧನ

(pickpocket) (pickpocket) ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಿಸೆ ಕಳ್ಳತನ
(pickpocket) (pickpocket) ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಿಸೆ ಕಳ್ಳತನ
Published on
ಹುಬ್ಬಳ್ಳಿ: ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಿಸೆ ಕಳ್ಳತನಕ್ಕೆ(pickpocket) ಯತ್ನಿಸುತ್ತಿದ್ದ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆಟ್ಲಮೆಂಟ್‌ನ ಹನುಮಂತ ಮಡಿವಾಳರ, ದೇವರಾಜನಗರದ ಸಂಜಯ ಬಾರಡ ವಿರುದ್ಧ ಪ್ರಕರಣ ದಾಖಲಾಗಿದೆ.
ಕತ್ತಲಲ್ಲಿ ಜನರ ನಡುವೆ ನಿಂತು ಕಿಸೆಗಳನ್ನು ಮುಟ್ಟುವುದು ಸೇರಿದಂತೆ ಅನುಮಾನಸ್ಪಾದವಾಗಿ ವರ್ತಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net