ಪಿಎಚ್​.ಡಿ ಪದವಿ ಪ್ರದಾನ

Radhika
Radhika
Published on
ಧಾರವಾಡ: ಸಂಶೋಧನಾ ಅಭ್ಯರ್ಥಿ ರಾಧಿಕಾ ಕಿಶೋರ ಮಾಡಲಗಿ ಅವರು ಅನ್ವಯಿಕ ಅನುವಂಶಶಾಸ್ತ್ರ ವಿಭಾಗದಲ್ಲಿ "ಮೊಲಿಕ್ಯೂಲರ್​ ಕ್ಯಾರೆಕ್ಟರೈಜೇಶನ್​ ಆ್ಯಂಡ್​ ಆಪ್ಟಮರ್​ ಸೆಲೆಕ್ಷನ್​ ಫಾರ್​ ಐಡೆಂಟಿಫಿಕೇಶನ್​ ಆಫ್​ ಅಸಿನೆಟೊಬ್ಯಾಕ್ಟರ್​ ಬೌಮನಿ' ವಿಷಯ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್​.ಡಿ ಪದವಿ ಪ್ರದಾನ ಮಾಡಿದೆ. ಅವರಿಗೆ ಡಾ. ಸುರೇಶ ಅರಕೇರಾ ಮಾರ್ಗದರ್ಶಕರಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net