office bearers ನೂತನ ಪದಾಧಿಕಾರಿಗಳ ಆಯ್ಕೆ

office bearers ಧಾರವಾಡದಲ್ಲಿ ಇತ್ತೀಚೆಗೆ ಸಮಗಾರ ಶ್ರೀ ಹರಳಯ್ಯ ಸಮಾಜ ಪಂಚ ಕಮಿಟಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
office bearers ಧಾರವಾಡದಲ್ಲಿ ಇತ್ತೀಚೆಗೆ ಸಮಗಾರ ಶ್ರೀ ಹರಳಯ್ಯ ಸಮಾಜ ಪಂಚ ಕಮಿಟಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
Published on
ಹುಬ್ಬಳ್ಳಿ: ಧಾರವಾಡದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಗಾರ ಶ್ರೀ ಹರಳಯ್ಯ ಸಮಾಜ ಪಂಚ ಕಮಿಟಿ ಸರ್ವ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು office bearers ಆಯ್ಕೆ ಮಾಡಲಾಯಿತು.
ಕುಬೇರ ಬಿಡಿಕರ (ಅಧ್ಯಕ್ಷ), ರವಿ ಸಾಂಬ್ರಾಣಿ (ಗೌರವಾಧ್ಯಕ್ಷ), ಸದಾನಂದ ನಿಪಾಣಿಕರ (ಉಪಾಧ್ಯಕ್ಷ), ರವಿ ಸವದತ್ತಿ, ರಮೇಶ ದೊಡವಾಡ, ರಾಜೇಂದ್ರ ಗಾಮನಗಟ್ಟಿ, ಪರಶುರಾಮ ದೊಡವಾಡ, ಮಹದೇವ ತಿಗಡಿ, ಗಣೇಶ ಸಾತಪುತೆ, ಸಂಜೀವ ಸಾಂಬ್ರಾಣಿ, ರಮೇಶ ಸವದತ್ತಿ, ಸಂತೋಷ ಗಬ್ಬೂರ, ವಿನಾಯಕ ಕುಳ್ಳೊಳ್ಳಿ, ಫಕೀರಪ್ಪ ವಕ್ಕುಂದ, ಸತೀಶ ಬಿಡಿಕರ, ಲೀಲಾವತಿ ಕುಂದಗೋಳ, ಸುಮಪ್ರಭಾ ಮುರಗೋಡ, ಕವಿತಾ ತೇರದಾಳ (ಸದಸ್ಯರು) ಸರ್ವನಾಮತದಿಂದ ಆಯ್ಕೆಯಾದರು.
ಮಂಜುನಾಥ ಗಾಮನಗಟ್ಟಿ ಅವರನ್ನು ಕಾರ್ಯದರ್ಶಿಯಾಗಿ ಮುಂದುವರಿಸಲಾಯಿತು. ಆಯ್ಕೆ ಸಮಿತಿಯ ಹಂಗಾಮಿ ಅಧ್ಯಕ್ಷರಾಗಿ ಸಂಪತ ಗರಗ ಕಾರ್ಯನಿರ್ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net