ಡಿಎಚ್‌ಒ ಡಾ. ಸತೀಶ್ ಹೊನಕೇರಿ, ಜಿಲ್ಲಾ ಆರ್‌ಸಿಎಚ್‌ಓ ಡಾ. ಸುಜಾತಾ ಹಸವೀಮಠ, ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಅಜೀಜ ದೇಸಾಯಿ ಸೇರಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅಽಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಶಿಕ್ಷಣ, ಆರ್‌ಡಿಪಿಆರ್, ಮಹಿಳಾ ಮತ್ತು ಮಕ್ಕಳ್ಳ ಅಭಿವೃದ್ಧಿ ಇತರ ಇಲಾಖೆ ಅಧಿಕಾರಿಗಳು ಇದ್ದರು.