ಸಿತಾರ ಕಲಾವಿದ ನೂರ್ ಜಹಾನ್‌ನದಾಫ್, ಶಾಸ್ತ್ರೀಯ ಸಂಗೀತ ಕಲಾವಿದ ಉಮೇಶ ಮನವಳ್ಳಿ, ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ ಭಾರ್ಗವಿ ಗುಡಿ ಸಂಗೀತ ಕಾರ್ಯಕ್ರಮ ನೀಡುವರು. ವಿಜಯಕುಮಾರ ಸುತಾರ, ಅಮೋಘ ಮುನವಳ್ಳಿ ತಬಲಾ ಸಾಥ್ ಹಾಗೂ ಪ್ರಮೋದ ಹೆಬ್ಬಳ್ಳಿ, ಮಂಜುನಾಥ ವೆಂಕಟಾಪುರ ಹಾರ್ಮೋನಿಯಂ ಸಾಥ್ ನೀಡುವರು ಎಂದು ತಿಳಿಸಿದರು.