ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಯೋಜನೆಗಳಿಂದ ಬಿಜೆಪಿ ಲಾಭ ಮಾಡಿಕೊಳ್ಳುವ ಯಾವುದೇ ಅಗತ್ಯ ಇಲ್ಲ. ಮನರೇಗಾ ಯೋಜನೆಯ ಹೆಸರು ಬದಲಾವಣೆಯಿಂದಲೂ ಯಾವ ಲಾಭ ಇಲ್ಲ. ಕಾಂಗ್ರೆಸ್ ಅಂದಿನಿಂದಲೂ ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ ಗಾಂಧಿ ಎಂದು ನಾಮಕರಣ ಮಾಡಿದೆ. ಆ ಯೋಜನೆಗಳಿಗೆ ಇರಿಸಿದ ಹೆಸರನ್ನು ಮೊದಲು ಬದಲಾವಣೆ ಮಾಡಬೇಕಿದೆ ಎಂದರು.