ಓಲ್ಡ್ ನ್ಯೂಟ್ರಿಷನ್ ಡೇ, ನ್ಯಾಷನಲ್ ನ್ಯೂಟ್ರಿಷನ್ ವೀಕ್, ಜಾಗೃತಿ ಸ್ಕೀಮ್, ಪಾವರ್ಟಿ ಅಲಿವಿಯೇಷನ್ ಸ್ಕೀಮ್-2015, ಮೆಂಟಲ್ ಹೆಲ್ತ್ ಡೇ, ಇಂಟರ್‌ನ್ಯಾಷನಲ್ ಡೇ ಆಫ್ ದಿ ಗರ್ಲ್ ಚೈಲ್ಡ್ ಹಾಗೂ ಸೀನಿಯರ್ ಸಿಟಿಜನ್ ಡೇ ಸೇರಿದಂತೆ ವಿವಿಧ ಮಹತ್ವದ ದಿನಾಚರಣೆಗಳ ಅಂಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.