ಧಾರವಾಡ: ನಗರದ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ಜಿಲ್ಲಾ ಮಟ್ಟದ ಗಣಿತ- ವಿಜ್ಞಾನ ಮೇಳದಲ್ಲಿ ಹಾಗೂ ಸಂಸ್ಕೃತಿ ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಗ
ಳಿಗೆ ಬಹುಮಾನ ವಿತರಿಸಲಾಯಿತು.
ಕ್ಷೇತ್ರೀಯ ವೈದಿಕ ಗಣಿತ ಪ್ರಮುಖ ತುಕಾರಾಮ ನಾರಾಯಣ ಚಿತ್ತಾ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೊತ್ಥಾನ ವಿದ್ಯಾಕೇಂದ್ರದ ಕರೆಸ್ಪಾಂಡೆಂಟ್ ಗುರುರಾಜ ಅಗಡಿ ಅಧ್ಯಕ್ಷತೆ ವಹಿಸಿದ್ದರು. ಸಂಸತಿ ಜ್ಞಾನಪರಿಚಯ ಕ್ಷೇತ್ರೀಯ ಸಂಯೋಜಕ ನಾಗೇಂದ್ರ ದೊಡ್ಡಮನಿ, ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಪೂರ್ವ ಪ್ರಾಂತ ಸಂಯೋಜಕ ಸುಹಾಸ ಆನೆಗುಂದಿ, ವಿದ್ಯಾಭಾರತಿ ಜಿಲ್ಲಾ ಸಂಯೋಜಕ ಹನುಮಂತಪ್ಪ ಉಪ್ಪಾರ ಹಾಗೂ ಪ್ರಧಾನಾಚಾರ್ಯ ಡಾ. ರಾಮಕೃಷ್ಣ ಆರ್., ಇತರರಿದ್ದರು.