(malabar) ಬ್ರೈಡ್ಸ್ ಆಫ್ ಇಂಡಿಯಾ ಪ್ರದರ್ಶನ, ಮಾರಾಟ ಉದ್ಘಾಟನೆ

ಹುಬ್ಬಳ್ಳಿಯ ಮಲಬಾರ್ (malabar)ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್‌ನಲ್ಲಿ ‘ಬ್ರೈಡ್ಸ್ ಆಫ್ ಇಂಡಿಯಾ’  ಪ್ರದರ್ಶನ ಮತ್ತು ಮಾರಾಟವನ್ನು ಭಾನುವಾರ ಉದ್ಘಾಟಿಸಲಾಯಿತು.
ಹುಬ್ಬಳ್ಳಿಯ ಮಲಬಾರ್ (malabar)ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್‌ನಲ್ಲಿ ‘ಬ್ರೈಡ್ಸ್ ಆಫ್ ಇಂಡಿಯಾ’ ಪ್ರದರ್ಶನ ಮತ್ತು ಮಾರಾಟವನ್ನು ಭಾನುವಾರ ಉದ್ಘಾಟಿಸಲಾಯಿತು.
Published on
ಹುಬ್ಬಳ್ಳಿ: ಇಲ್ಲಿಯ ಯು ಮಾಲ್‌ನಲ್ಲಿರುವ ಮಲಬಾರ್ (malabar) ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್‌ನಲ್ಲಿ ‘ಬ್ರೈಡ್ಸ್ ಆಫ್ ಇಂಡಿಯಾ’ ಪ್ರದರ್ಶನ ಮತ್ತು ಮಾರಾಟವನ್ನು ಭಾನುವಾರ ಉದ್ಘಾಟಿಸಲಾಯಿತು.
ಲೆಕ್ಕಪರಿಶೋಧಕ ಉದಯ ಶೆಟ್ಟಿ ದಂಪತಿ, ಹೋಟೆಲ್ ಉದ್ಯಮಿಗಳಾದ ಪರವಿನ ಸೌಧಾಗರ, ವನಿತಾ ಹೀರಾಚಂದ ಕಠಾರೆ ಅವರು ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನವರು ಭಾರತದ ಪರಂಪರೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಮುಂದುವರಿಸಿದೆ. ಕುಶಲತೆಯಿಂದ ಸಂಗ್ರಹಿಸಿದ, ರೂಪಿಸಿದ ಮತ್ತು ಅಭಿವೃದ್ಧಿಪಡಿಸಿದ ವಿನ್ಯಾಸಗಳನ್ನು ವಧುವಿಗಾಗಿಯೇ ಒಂದೆಡೆ ಸಂಗ್ರಹಿಸಿದೆ. ವಧುವಿನ ಸಂಪ್ರದಾಯ ಗೌರವಿಸುವುದರೊಂದಿಗೆ ಪಾಲಕರ ಬಗ್ಗೆ ಕಾಳಜಿಯನ್ನೂ ಖಾತರಿಪಡಿಸಿಕೊಂಡಿದೆ ಎಂದು ಆಯೋಜಕರು ವಿವರಿಸಿದರು.
ಮಲಬಾರ್ ಗೋಲ್ಡ್ ಮುಖ್ಯಸದರಾದ ಅಜ್ಮಲ್ ರೋಷನ್, ಅಕ್ಷಾಜ್ ಮನು, ಇಶಾಮ್ ಮಹಮ್ಮದ್, ಮಾರ್ಕೆಟಿಂಗ್ ವ್ಯವಸ್ಥಾಪಕ ಸಿರಾಜ್ ಮುಲ್ಲಾ, ಆನಂದ ಮ್ಯಾಳದ, ಶಶಿಕಲಾ ಚಂದನ್ನವರ, ವಿವೇಕ ಎ.ವಿ., ಸಮೀರ್ ಬ್ಯಾಹಟ್ಟಿ, ವಿನಾಯಕ ಶಾನಭಾಗ್ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net