ಶಿರೂರ, ಇನಾಂಹೊಂಗಲ, ಹಾರೋಬೆಳವಡಿ, ಕರಡಿಗುಡ್ಡ, ಯಾದವಾಡ, ಮುಳಮುತ್ತಲ, ಶಿಬಾರಗಟ್ಟಿ ಹಾಗೂ ಧಾರವಾಡ ನಗರದ 8ರಿಂದ 10ನೇ ತರಗತಿಯ 250 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ವಿಜಯಲಕ್ಷ್ಮೀ ಕುರಹಟ್ಟಿ ಅವರು ವಿದ್ಯಾಥಿರ್ಗಳಿಗೆ ಗುರಿ, ಸಮಯಪಾಲನೆ, ನಿರಂತರ ಪ್ರಯತ್ನ ಹಾಗೂ ಯಶಸ್ಸಿನ ಮಹತ್ವವನ್ನು ತಿಳಿಸಿದರು. ಶಾಂತಿ ಕಾಲನಿ ಸಂದಿಂದ ಅವರನ್ನು ಸನ್ಮಾನಿಸಲಾಯಿತು.