majethiya sewing ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

majethiya sewing ಹುಬ್ಬಳ್ಳಿಯಲ್ಲಿ ಭಾನುವಾರ ಮಜೇಥಿಯಾ ಫೌಂಡೇಷನ್​ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಪ್ರಭಾ ನಿಡವಣಿ, ಸಂಗೀತಾ ಮಾನೆ, ಗೋವಿಂದಪ್ಪ ಗೌಡಪ್ಪಗೋಳ, ಅಮರೇಶ ಹಿಪ್ಪರಗಿ, ಸುನಿಲಕುಮಾರ ಕುಕ್ಕನೂರ, ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಜೇಥಿಯಾ ಫೌಂಡೇಷನ್​​ ಸಾಮಾಜಿಕ ಕಾಳಜಿ
  • ಲೋಕಹಿತ ಟ್ರಸ್ಟ್​ ಸಹಯೋಗ
ಹುಬ್ಬಳ್ಳಿ: majethiya sewing ಇಲ್ಲಿಯ ಮಜೇಥಿಯಾ ಫೌಂಡೇಷನ್​, ಲೋಕಹಿತ ಟ್ರಸ್ಟ್​ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅತಿಥಿಗಳಾಗಿದ್ದ ನಿಡವಣಿ ಫೌಂಡೇಷನ್​ ಸಿಇಒ ಪ್ರಭಾ ನಿಡವಾಣಿ, ಕವಿವಿ ಸಮಾಜ ವಿಜ್ಞಾನ ವಿಭಾಗದ ಸಂಗೀತಾ ಮಾನೆ ಅವರು ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net