ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಜಯಶ್ರೀ ಕಾರೇಕರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ರಾಜಶೇಖರ ಹೊನ್ನಪ್ಪನವರ, ಗಳೆಯರ ಬಳಗದ ಸದಸ್ಯರಾದ ಭೀಮಣ್ಣ ಮಲ್ಲಿಗವಾಡ, ಡಾ. ಎಸ್.ಟಿ. ಅರಸನಾಳ, ಈಶ್ವರ ಪಶುಪತಿಹಾಳ, ರಮೇಶ ಚಟ್ಟಲದೇರಿ, ಬಸವರಾಜ ಪಟ್ಟಣದ, ಎಸ್.ಜಿ. ಕವಟೇಕರ, ಜಗದೀಶ ಕಿತ್ತೂರ, ಐ.ಐ. ಕುದರಿ, ಶಿವಪ್ರಕಾಶ ಬೊಂಗಾಳೆ, ಇತರರಿದ್ದರು.