ಕಲ್ಯಾಣಪುರದ ಅಭಿನವ ಬಸವಣ್ಣಜ್ಜನವರು, ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲೂಕು ಕಚುಸಾಪ ಅಧ್ಯಕ್ಷ ವೈ.ಡಿ. ಹೊಸೂರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಣ್ಣ ಕಡಿವಾಳ, ಕಚುಸಾಪ ಕೇಂದ್ರ ಸಮಿತಿ ಪ್ರಸಾರಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ಟರ್, ತಹಸೀಲ್ದಾರ್ ರಾಜು ಮಾವರಕರ, ಇಒ ಜಗದೀಶ ಕಮ್ಮಾರ, ಕರವೇ ತಾಲೂಕು ಘಟಕದ ನಾರಾಯಣಗೌಡ್ರು ಬನಾದ, ಅಧ್ಯಕ್ಷ ಕಲ್ಲಪ್ಪ ಹರಕುಣಿ, ಪ್ರವೀಣ ಶೆಟ್ಟಿ ಬಳಗ ಕರವೇ ಅಧ್ಯಕ್ಷ ರಮೇಶ ಇಂಗಳಹಳ್ಳಿ, ತಾಲೂಕು ಶಶಾಪ ಅಧ್ಯಕ್ಷ ಅಶೋಕ ಘೋರ್ಪಡೆ, ಲೋಕೇಶ ಶರಾವರಿ ಉಪಸ್ಥಿತರಿದ್ದರು.