ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಜಿಮ್ಖಾನ ಅಧ್ಯಕ್ಷ ಡಾ. ಮನೋಜ ಡೊಳ್ಳಿ, ಕವಿವಿ ಹಣಕಾಸು ಅಽಕಾರಿ ಪ್ರದೀಪಕುಮಾರ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ಎಸ್.ಕೆ. ಪವಾರ, ಜಿಮ್ಖಾನಾ ಉಪಾಧ್ಯಕ್ಷ ಡಾ. ಪ್ರಶಾಂತ ಎಚ್.ವೈ., ಕಿರಣಕುಮಾರ ಬನ್ನಿಗೋಳ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಮಹ್ಮದ ವಾಲೀಕಾರ ಇತರರಿದ್ದರು.