ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಎಎಫ್ಒ ವಸಂತ ರೆಡ್ಡಿ, ಇಸಿಎಫ್ ವಿವೇಕ ಕವರಿ, ಎಸಿಎಪ್ ಪರಿಮಳ, ಆರ್ಎಫ್ಒ ಆರ್. ಎಸ್. ಉಪ್ಪಾರ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ, ಟರ್ವಿುನಲ್ ಇನ್ಚಾರ್ಜ್ ಪ್ರತಾಪ ಹಾಗೂ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಬುಧವಾರ ಬೆಳಗ್ಗೆ ವಿಮಾನ ನಿಲ್ದಾಣದ ಆವರಣದಲ್ಲಿ ಪರಿಶೀಲನೆ ನಡೆಸಿದ್ದಾರೆ.