ವಿದ್ಯಾಥಿರ್ ಸಂದ ಉಪಾಧ್ಯಕ್ಷ ಡಾ. ಎಸ್.ಕೆ. ನಡುವಿನಕೇರಿ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ರವಿವರ್ಮ ಜೋಶಿ, ಪವನ್ ಗೊರವರ, ವಿದ್ಯಾಥಿರ್ ಸಂದ ಪ್ರಧಾನ ಕಾರ್ಯದಶಿರ್ ತನ್ವಿ ಎಲ್., ಜಂಟಿ ಪ್ರಧಾನ ಕಾರ್ಯದಶಿರ್ ಸಂಜನಾ ನಾಲತವಾಡ ಇದ್ದರು. ಭಾವನಾ ಭಜಂತ್ರಿ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಪೂಜಾ ರಿಸಬದ ನಿರೂಪಿಸಿದರು.