ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಸೀಮಾ ಲದ್ವಾ, ಮಾಜಿ ಶಾಸಕ ಅಶೋಕ ಕಾಟವೆ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಹನಮಂತ ಹರಿವಾಣ, ವಸಂತ ನಾಡಜೋಶಿ, ರಾಜು ಕಾಳೆ, ಕರುಣಾಕರ ಖಾಸಲೆ, ರಾಜು ಕೋರ್ಯಾಣಮಠ, ಪ್ರಕಾಶ ಕ್ಯಾರಕಟ್ಟಿ, ಮಂಜುನಾಥ ಕೊಂಡಪಲ್ಲಿ, ಸವಿತಾ ಚವ್ಹಾಣ, ಮೇಘನಾ ಶಿಂಧೆ, ಇತರರು ಇದ್ದರು.