kpcc president ಸಂಪುಟ ವಿಸ್ತರಣೆ ಶೀಘ್ರ ಚರ್ಚೆ

kpcc president ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ
kpcc president ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿಕೆ
  • ಎಸ್ ಐಆರ್ ಜನ ಜಾಗೃತಿಗೆ ಚಾಲನೆ
ಹುಬ್ಬಳ್ಳಿ:
ಬೆಂಗಳೂರಿನಲ್ಲಿ ಬಡ ರೈತರ 106 ಎಕರೆ ಜಮೀನನ್ನು ಕಡಿಮೆ ಹಣಕ್ಕೆ ಪಡೆದುಕೊಂಡಿದ್ದಾರೆ. ಖರ್ಗೆಯವರು ಆರ್​ಎಸ್​ಎಸ್​ ಮೇಲೆ ಟೀಕೆ ಮಾಡುತ್ತಿರುವುದನ್ನು ಡೈವರ್ಟ್​ ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.
ಆರ್​ಎಸ್​ಎಸ್​ ಅನ್ನು ಮೂರು ಬಾರಿ ನಿಷೇಧ ಮಾಡಲಾಗಿದೆ. ಮುಂದಿನ ಹೋರಾಟ ಕೂಡ ಇದಕ್ಕಾಗಿಯೇ ನಡೆಯಲಿದೆ ಎಂದು ಹೇಳಿದರು.

ಎಐ ಬಳಕೆ

ಎಐ ಮಾದರಿಯ ಸಾಫ್ಟ್‌ವೇರ್ ಬಳಸಿ ಕಾಂಗ್ರೆಸ್​ ನಾಯಕರ ಫಾಲೋವರ್ಸ್​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿ ಮತದಾರರ ಪಟ್ಟಿ ಮುಟ್ಟದೆಯೇ ಬಿಜೆಪಿಯವರು ಹೆಸರು ತೆಗೆದು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಸಂತೋಷ ಲಾಡ್​ ಆರೋಪಿಸಿದರು.
ರಾಜ್ಯದಲ್ಲಿಯೂ ಲಕ್ಷಾಂತರ ಮತದಾರರನ್ನು ತೆಗೆದುಹಾಕುವ ಹುನ್ನಾರ ನಡೆದಿದೆ. ಶ್ರೀರಾಮನ ಹೆಸರಿನಲ್ಲಿ ಜೈಕಾರ ಹಾಕಿದವರು ದೇವರ ಹಣ, ಬೆಳ್ಳಿ, ಬಂಗಾರ ಬಿಡುತ್ತಿಲ್ಲ. ನೂರಾರು ಕೋಟಿ ಲೂಟಿ ಮಾಡಿದ್ದಾರೆ. ಈ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಹೇಳಿದರು.
ಇಷ್ಟು ವರ್ಷ ಆಡಳಿತ ಮಾಡಿದ ಬಿಜೆಪಿ ಹಾಗೂ ಕಾಂಗ್ರೆಸ್​ನವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ ನಾನು ಉತ್ತರಿಸಲು ಸಿದ್ಧ. ಪ್ರಲ್ಹಾದ ಜೋಶಿಯವರು ಬೇಕಿದ್ದರೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net