ಅನ್ವೇಷಿಸಿ, ಅವಿಷ್ಕರಿಸಿ, ಹೊಸತನ್ನು ತಿಳಿದುಕೊಳ್ಳಿ ಪರಿಕಲ್ಪನೆಯಡಿ ಆಯೋಜಿಸಿರುವ ಮುಕ್ತ ದಿನ ಕಾರ್ಯಕ್ರಮದಲ್ಲಿ ಅಪಘಾತ, ಡಿಜಿಟಲ್ ಕೆಂ, ಸೈಬರ್ ಕೆಂ ಮಾದರಿಗಳನ್ನು ಪ್ರದಶಿರ್ಸಲಾಗಿತ್ತು. ವಿದ್ಯಾಥಿರ್ಗಳು ಅಪರಾಧಗಳ ತನಿಖೆಯಲ್ಲಿ ವಿಧಿವಿಜ್ಞಾನದ ಪಾತ್ರ, ಸಾ ಸಂಗ್ರಹ, ಡಿಎನ್ಎ ಪರೀೆ, ಬೆರಳಚ್ಚು ತಂತ್ರಜ್ಞಾನದ ಕುರಿತು ಮಾದರಿಗಳ ಮೂಲಕ ವಿವರಿಸಿದರು.