ಕೆಎನ್​ಕೆ ಶಾಲೆ ಫಲಿತಾಂಶ ಶೇ. 100

ನಿವೇದಿತಾ ಪವಾರ
ನಿವೇದಿತಾ ಪವಾರ
Published on
ಧಾರವಾಡ: ಇಲ್ಲಿನ ಕೆ.ಇ. ಬೋರ್ಡ್​ ಸಂಸ್ಥೆಯ ಕೆ.ಎನ್​.ಕೆ. ಬಾಲಕಿಯರ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶವು ಶೇ. 100 ಆಗಿದೆ. ಪರೀಕ್ಷೆಗೆ ಹಾಜರಾದ 152 ವಿದ್ಯಾರ್ಥಿನಿಯರಲ್ಲಿ 39 ವಿದ್ಯಾರ್ಥಿನಿಯರು ಉನ್ನತ ಶ್ರೇಣಿ, 102 ವಿದ್ಯಾಥಿರ್ನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನಿವೇದಿತಾ ಪವಾರ ಶೇ. 96.96 ಶಾಲೆಗೆ ಪ್ರಥಮ, ಗೌತಮಿ ಭಟ್ಟ ಶೇ. 96.64 ದ್ವೀತಿಯ, ಶ್ವೇತಾ ಬೊಮ್ಮಣ್ಣವರ ಶೇ. 96.48 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಸಾಧಕ ವಿದ್ಯಾಥಿರ್ನಿಯರನ್ನು ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net