ಕುಲಸಚಿವ ಡಾ.ಬಿ.ಎಸ್. ಅನಾಮಿ, ಕಾರ್ಯನಿರ್ವಾಹಕ ಡೀನ್ ಪ್ರೊ.ಬಿ.ಎಲ್. ದೇಸಾಯಿ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಉಮಾ ಮುದೇನಗುಡಿ, ವಿದ್ಯಾರ್ಥಿ ಕಲ್ಯಾಣದ ಡೀನ್ ಡಾ. ಸಂಜಯ ಕೊಟಬಾಗಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮೀ ಎಂ., ವಿಎಲ್‌ಎಸ್‌ಐ ಮುಖ್ಯಸ್ಥೆ ಡಾ. ಸುಜಾತಾ ಕೊಟಬಾಗಿ, ಡಾ. ಸುನಿತಾ ಬೂದಿಹಾಳ, ಡಾ.ಜಿ.ಯು. ರಾಜು, ಡಾ. ನಿತಿನ್ ಕುಲಕರ್ಣಿ, ಪ್ರೊ.ವಿ.ಎ. ಗೌಡರ, ಇತರರಿದ್ದರು.