ಮನೆ ವಿತರಣೆ ಸಮಾರಂಭಕ್ಕೆ ಬರುವ ನಾಗರಿಕರಿಗೆ ಸರಾಯಿ ಕುಡಿಸುವ ಕೆಲಸವನ್ನು ಸರ್ಕಾರ ಮಾಡಿಸುತ್ತಿರುವುದು ಅಬಕಾರಿ ಇಲಾಖೆಯ ಗ್ರುಪ್ನಿಂದ ಬಹಿರಂಗಗೊಂಡಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕವಾಗಿ ನಲುಗಿ ಹೋಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಮದ್ಯ ಮಾರಾಟದಿಂದ ಆರ್ಥಿಕ ಹಾನಿ ಭರಿಸಿಕೊಳ್ಳುವ ಯತ್ನ ನಡೆಸಿದೆ ಎಂದು ಹೇಳಿದರು.