ಬ್ಯಾಡಗಿಯ ಮಾಗನೂರ ಆ್ಯಂಡ್ ಕಂಪನಿಯ ರಾಜಶೇಖರ ಮಾಗನೂರ, ನಂದಿಕೇಶ್ವರ ಕುಮಾರೇಶ್ವರ ಆಯಿಲ್ ಇಂಡಸ್ಟ್ರೀಸ್ ನ ಎಂ.ಬಿ. ಹಂಗರಗಿ, ಹುಬ್ಬಳ್ಳಿಯ ಕಾಟ ಸೀಡ್ಸ್ ಕಾಪೋರ್ರೇಶನ್ ನ ಶಾಂತಿಲಾಲ ಓಸ್ತವಾಲ, ಹುಬ್ಬಳ್ಳಿಯ ರಾಜಗುರು ಬುಕ್ ಮ್ಯಾನ್ಯುಫ್ಯಾಕ್ಚರರ್ಸ್ನ ಕಾಂತಿಲಾಲ ಪುರೋಹಿತ, ಸವಣೂರಿನ ಪಿ.ವಿ. ಸಿಂಧೂರನ ಸುಮಂತ ಸಿಂಧೂರ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.