ವಿದ್ಯಾಥಿರ್ಗಳಾದ ಶ್ರೇಯಸ್ ಬಿ.ಎಸ್. (99.45 ಪರ್ಸೆಂಟೈಲ್), ಸಂತೋಷ ಲಾನಟ್ಟಿ (99.12), ಅXಯ ಕಡ್ಡಿಪೂಜಾರ (98.1), ರತನಸಾಯಿ ಕಿವಡಿ (97.98), ಸಷ್ಟಿ ಹಂಚಾಟೆ (97.92), ಅನಘಾ ಜಿ. ಭಟ್ (97.31), ನವೀನ್ ಪಾಟೀಲ್ (94.92), ಅನುಷಾ ಮುರ್ನಾಳ (94.78), ಸಂಭ್ರಮ ಮಠಪತಿ (94.62), ಬಾಹುಬಲಿ (94.58), ಶಿವರಂಜನಿ ಜಿ. ಪಾಟೀಲ (94.45), ರಾಹುಲ ಕಂಬಾರ (94.08), ಅಭಿಷೇಕ ಮಠ (93.94), ಸುಚಿತ್ (93.94), ಬಸನಗೌಡ ಪಾಟೀಲ (93.88), ಅಲೋಕ ಶರ್ಮಾ (93.07), ನಮ್ರತಾ ಕಡಲೆ (92.7), ಜಿ. ಕಲ್ಯಾಣ ಕುಮಾರ (92.68), ದೇವೇಂದ್ರ (92.56), ವಿಷ್ಣು ಬಾಳನಾಯಕ (92.13), ಸಂಜಯ್ ಕೊಪ್ಪಳ (91.97) ಹಾಗೂ ಕೀತಿರ್ ವಣಕ್ಕಿ (90.63) ಅಂಕ ಗಳಿಸಿದ್ದಾರೆ. 22ಕ್ಕೂ ಹೆಚ್ಚು ವಿದ್ಯಾಥಿರ್ಗಳು ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.