jayapriya foundation ರೋಗಿಗಳ ಸ್ಥಳಾಂತರಕ್ಕೆ ಬಸ್ ದೇಣಿಗೆ

jayapriya foundation ಹುಬ್ಬಳ್ಳಿಯ ಜಯಪ್ರಿಯ ಆಸ್ಪತ್ರೆಗೆ 33 ಆಸನಗಳ ಬಸ್ ಅನ್ನು ಬುಧವಾರ ದೇಣಿಗೆ ನೀಡಲಾಯಿತು.
jayapriya foundation ಹುಬ್ಬಳ್ಳಿಯ ಜಯಪ್ರಿಯ ಆಸ್ಪತ್ರೆಗೆ 33 ಆಸನಗಳ ಬಸ್ ಅನ್ನು ಬುಧವಾರ ದೇಣಿಗೆ ನೀಡಲಾಯಿತು.
Published on

ಹುಬ್ಬಳ್ಳಿ: ಇಲ್ಲಿಯ ಬೈಲಪ್ಪನವರ ನಗರದ ಜಯಪ್ರಿಯ ಆಸ್ಪತ್ರೆಗೆ

jayapriya foundation

33 ಆಸನಗಳ ಬಸ್ ಅನ್ನು ಬುಧವಾರ ದೇಣಿಗೆ ನೀಡಲಾಯಿತು.

ಜಯಪ್ರಿಯ ಮೆಡಿಕಲ್ ಫೌಂಡೇಷನ್ ಹುಬ್ಬಳ್ಳಿ, ರೌಂಡ್ ಟೇಬಲ್ ಇಂಡಿಯಾ, ಹುಬ್ಬಳ್ಳಿ ನೈಟ್ಸ್ ರೌಂಡ್ ಟೇಬಲ್ 178, ಶ್ರೀ ಶೇಷಗಿರಿರಾವ್ ಮತ್ತು ಲೀಲಾವತಿ ರಾವ್ ಸ್ಮರಣಾರ್ಥವಾಗಿ ಡಾ. ಹರ್ಷ ಮತ್ತು ಡಾ. ಕಲಾ ಅವರು ಈ ದೇಣಿಗೆ ನೀಡಿದರು.
ಪ್ರತಿದಿನ ನಡೆಯುವ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರಗಳಿಗೆ ಬರುವ ರೋಗಿಗಳನ್ನು ಸ್ಥಳಾಂತರಿಸಲು ಈ ಬಸ್ ಅನುಕೂಲವಾಗಲಿದೆ.
ರೌಂಡ್ ಟೇಬಲ್ 178 ಹುಬ್ಬಳ್ಳಿ ಚೇರ್ಮನ್ ರಾಹುಲ್ ಸುರಾನಾ ತಂಡದವರು, ನೇತ್ರ ತಜ್ಞ ಡಾ. ವೆಂಕಟರಾಮ್‌ಕಟ್ಟಿ, ಇಎನ್‌ಟಿ ತಜ್ಞೆ ಡಾ. ಪ್ರಿಯಾ ಕಟ್ಟಿ, ಡಾ.ಅನುಜಾ ದೇಸಾಯಿ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net