ಸಂಘದ ಅಧ್ಯಕ್ಷ ಮನೋಹರ ಪರ್ವತಿ, ಉಪಾಧ್ಯಕ್ಷ ಹನುಮಂತ ಮೆಣಸಿನಕಾಯಿ, ಕಾರ್ಯದರ್ಶಿ ರಮೇಶ ಜಿತೂರಿ, ಸಹ ಕಾರ್ಯದರ್ಶಿ ಅರುಣ ತೋಡಕರ, ಖಜಾಂಚಿ ಸಿ.ಎಸ್. ಹಿರೇಮಠ, ವಿನೋದ ರತನ್, ರಾಘವೇಂದ್ರ ವಿ.ಸಿ, ಜಗನ್ನಾಥ ಕಠಾರೆ, ಗಿರಿಧರ ದಿವಟೆ, ವಿನಯ ಡಗೆ, ಶಿವಾಜಿ ತಡಸ, ನಾರಾಯಣ ಕಬಾಡೆ, ವಿಷ್ಣು ದಾಡಮೋಡೆ, ಮೋಹನ ಕುಲಕರ್ಣಿ, ವೀರಣ್ಣ ಸವಡಿ, ಪ್ರಸನ್ ಭಾಂಡಗೆ, ಎಂ. ಬೇಪಾರಿ ಇತರರು ಪಾಲ್ಗೊಂಡಿದ್ದರು.