ಪ್ರಮುಖ ಮುಖ್ಯಾಂಶಗಳು.ಕೊರೆಯುವ ಚಳಿಯಲ್ಲೂ ಓಟದಲ್ಲಿ ಭಾಗಿಉತ್ಸಾಹದಿಂದ ಪಾಲ್ಗೊಂಡ ಮಕ್ಕಳು, ಹಿರಿಯರುವಿಆರ್ ಎಲ್ ಸಮೂಹ ಸಂಸ್ಥೆಗಳ ಸಹಯೋಗ.ಐದು, ಹತ್ತು ಹಾಗೂ ೨೧ ಕಿ.ಮೀ ವಿಭಾಗದಲ್ಲಿ ಸುಮಾರು ೩೨೦೦ ಜನರು ಭಾಗವಹಿಸಿ ತಮ್ಮ ಉತ್ಸಾಹ ಪ್ರದರ್ಶಿಸಿದರು..ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಮೂರು ವಿಭಾಗದಲ್ಲಿ ಕ್ರೀಡಾಪಟುಗಳಲ್ಲದೇ ಅನೇಕ ಸಾರ್ವಜನಿಕರು ಹುಮ್ಮಸ್ಸಿನಿಂದ ಭಾಗಿಯಾದರು..ವಿವಿಧ ಸಂಘಟನೆಗಳು, ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ಮ್ಯಾರಾಥಾನ್ ನಲ್ಲಿ ಮಕ್ಕಳು, ಹಿರಿಯರು ಎನ್ನದೇ ಎಲ್ಲ ವಯೋಮಾನದ ಪುರುಷ, ಮಹಿಳೆಯರು ಪಾಲ್ಗೊಂಡರು.