ಹುಬ್ಬಳ್ಳಿ: hubli flyover ಚನ್ನಮ್ಮ ವೃತ್ತದ ಮೇಲ್ಸೇತುವೆ ಯೋಜನೆಯು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ, ಪ್ರಸ್ತುತ ಮಂಜೂರಾಗಿರುವ ಅರೆಬರೆ ಕಾಮಗಾರಿಯು ನಗರದ ಒಟ್ಟಾರೆ ಸಂಚಾರ ದಟ್ಟಣೆಗೆ (ಟ್ರಾಫಿಕ್ ಕಿರಿಕಿರಿ) ಶಾಶ್ವತ ಪರಿಹಾರ ಒದಗಿಸುವುದಿಲ್ಲ ಎಂದು ಇಂಡಿಯನ್ ಕಾಂಕ್ರಿಟ್ ಇನ್ಸ್ಟಿಟ್ಯೂಟ್ ಚೇರ್ಮನ್ ಸುರೇಶ ಕಿರೇಸೂರ ಅಭಿಪ್ರಾಯಪಟ್ಟಿದ್ದಾರೆ.