ಎಚ್ಪಿವಿಎ ಕ್ರಿಕೆಟ್ ಕಮಿಟಿ ಸದಸ್ಯರಾದ ಪವನ ಕಠಾರೆ, ಕಿಶನ್ ಶಾಲಗಾರ, ವಿಜಯ ಪೂಜಾರಿ, ಕೃಷ್ಣ ಪೂಜಾರಿ, ರವಿ ಪಟ್ಟಣ, ರೋಷನ್ ಅಥಣಿ, ರವಿ ಕಂಡಿ, ಅಮೃತ ಅರಸಿದ್ಧ, ಕಿರಣ ಮೆಹರವಾಡೆ, ರಿತೇಶ ಭೋಜಗಾರ, ವಿಶಾಲ ಪೂಜಾರಿ, ಗಣೇಶ ಜಿತೂರಿ, ಸಚಿನ್ ಪವಾರ್, ನಾರಾಯಣ ಜಡಿ, ಶ್ರೀನಿವಾಸ ಕಾಟಿಗರ ಹಾಗೂ ರಾಜನ್ ಮಿಚೆಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡರು.