ಗ್ರಾಪಂ ಮಾಜಿ ಅಧ್ಯಕ್ಷ ಬಸೀರಅಹ್ಮದ ಮಾಳಗಿಮನಿ, ಮಂಜುನಾಥ ಸಂಕಣ್ಣವರ, ವೀರಣ್ಣಾ ಪರಾಂಡೆ, ರಾಮಲಿಂಗಪ್ಪ ನವಲಗುಂದ, ಅಶೋಕ ಮಸೂತಿ, ಬಾಬಾ ಮೊಯಿನುದ್ದೀನ್ ಚೌಧರಿ, ಕಲ್ಲಪ್ಪ ಪುಡಕಲಕಟ್ಟಿ, ಮಲ್ಲಣ್ಣ ಅಷ್ಟಗಿ, ಶಿವಪ್ಪ ವಿಜಾಪೂರ, ರವೀಂದ್ರ ಯಲಿಗಾರ, ಗರಗ ಪಿಎಸ್‌ಐ ಸಿದ್ರಾಮಪ್ಪ ಉನ್ನದ, ಎಫ್.ಎಂ. ಮಂಟೂರ, ಗ್ರಾಮಸ್ಥರು ಪಾಲ್ಗೊಂಡಿದ್ದರು.