ರೋಗಿಯ ಸ್ಥಿತಿ ಹಾಗೂ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಬಗೆ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಲಬು ಕೀಲು ತಜ್ಞ ಡಾ. ಭಾಸ್ಕರರಾವ್ ಅವರು, ಮನೆಯಲ್ಲಿ ವಾಕಿಂಗ್ ಮಾಡುವಾಗ ಜಾರಿ ಬಿದ್ದಿದ್ದ ಶಿಗ್ಗಾಂವಿ ತಾಲೂಕಿನ ಬೆಂಡಿಗೇರಿಯ ನಿವೃತ್ತ ಶಿಕ್ಷಕ, ಶತಾಯುಷಿ ಇಮಾಮಸಾಬ್ ಬೋವಾಜಿ ಅವರನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.