health ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಶಿಬಿರ

health ಹುಬ್ಬಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಕ್ಕಳ ತಜ್ಞರಾದ ಡಾ. ಪ್ರಕಾಶ ವಾರಿ, ಡಾ. ಶಿವಾನಂದ ಅವರನ್ನು ಎಸ್​ಜೆಆರ್​ವಿಪಿ ಮಂಡಲದ ಉಪಾಧ್ಯಕ್ಷ ಮಹೇಂದ್ರಕುಮಾರ್​ ಪಾಲ್ಗೋಟ ಇತರರು ಸನ್ಮಾನಿಸಿದರು.

Published on
ಎಸ್​ಜೆಆರ್​ವಿಪಿ ಮಂಡಲದ ಅಧ್ಯಕ್ಷ ಭವರಲಾಲ್​ ಸಿ. ಜೈನ್​ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡ ವೈದ್ಯರ ತಂಡ, ರೋಟರಿಯನ್​ಗಳ ಸೇವಾ ಮನೋಭಾವ ಕೊಂಡಾಡಿದರು.
ಮಂಡಲದ ಉಪಾಧ್ಯಕ್ಷ ಮಹೇಂದ್ರಕುಮಾರ್​ ಪಾಲ್ಗೋಟ ಅವರು ಮಕ್ಕಳ ತಜ್ಞರಾದ ಡಾ. ಪ್ರಕಾಶ ವಾರಿ, ಡಾ. ಶಿವಾನಂದ ಅವರನ್ನು ಸನ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net