hduda president ರಾಬರ್ಟ್ ದದ್ದಾಪುರಿ ಹುಡಾ ಅಧ್ಯಕ್ಷ

hduda president ರಾಬರ್ಟ್​ ದದ್ದಾಪುರಿ.
hduda president ರಾಬರ್ಟ್​ ದದ್ದಾಪುರಿ.
Published on

ಹುಬ್ಬಳ್ಳಿ: hduda president ರಾಜ್ಯದ ಎರಡನೇ ರಾಜಧಾನಿ ಖ್ಯಾತಿಯ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಧಾರವಾಡದ ಹಿರಿಯ ಕಾಂಗ್ರೆಸ್​ ಮುಖಂಡ ರಾಬರ್ಟ್​ ದದ್ದಾಪುರಿ ಅವರನ್ನು ಸರ್ಕಾರ ನೇಮಕ ಮಾಡಿದೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಶಾಕೀರ್​ ಸನದಿ ಅವರು ಅಧ್ಯಕ್ಷರಾಗಿದ್ದರು. ರಾಜ್ಯದಲ್ಲಿ ಸಿಎಂ ಬದಲಾವಣೆ ನಂತರ ಹುಡಾ ಅಧ್ಯಕ್ಷಗಿರಿ ಬದಲಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಸನದಿ ಅವರನ್ನು ಮುಂದುವರಿಸಲಾಗಿತ್ತು.
ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಾಬರ್ಟ್​ ದದ್ದಾಪುರಿ ಅವರನ್ನು ಪ್ರಮುಖ ಹುದ್ದೆಗೆ ನೇಮಿಸಲಾಗಿದೆ.

ಕಾರ್ಯದರ್ಶಿ

ಯಾ

ಗಿಯೂ ಕೆಲ ವರ್ಷ ಸೇವೆ ಸಲ್ಲಿಸಿದ್ದರು.

ದದ್ದಾಪುರಿ ಅವರನ್ನು ಹುಡಾ ಅಧ್ಯಕ್ಷರಾಗಿ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ

ಕಾರ್ಯದರ್ಶಿ

ಲತಾ ಕೆ. ಅವರು ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net