ಶಿಕ್ಷಣ ಅಽಕಾರಿ ಎಸ್.ಎಂ. ಹುಡೆದಮನಿ, ಡಾ. ರೇಣುಕಾ ಅಮಲಝರಿ ಮಾತನಾಡಿದರು. ಶಂಕರ ಕುಂಬಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಕೆ.ಎಚ್. ನಾಯಕ ಸ್ವಾಗತಿಸಿದರು. ಪ್ರಮೀಳಾ ಜಕನ್ನವರ ಪ್ರಾರ್ಥಿಸಿದರು. ಬಾಲ ಬಳಗ ಶಾಲಾ ಮಕ್ಕಳು ಪರಿಸರ ಗೀತೆ ಹಾಡಿದರು. ಬಸವರಾಜ ಕಪಲಿ, ಐ.ಎಲ್.ಪಾಟೀಲ, ಡಾ. ಜಗದೀಶ ಗುಡದಳ್ಳಿ, ಬಿಇಒ ರಾಮಕೃಷ್ಣ ಉಪಸ್ಥಿತರಿದ್ದರು. ಡಾ. ವಿಲಾಸಿ ಕುಲಕರಣಿ ನಿರೂಪಿಸಿದರು.