ರೂಬಿನಾ ನದಾಫ್ ಪ್ರಾರ್ಥಿಸಿದರು. ಜೆಎಸ್‌ಎಸ್ ಐಟಿಐ ಪ್ರಾಚಾರ್ಯ ಮಹಾವೀರ ಉಪಾದ್ಯೆ ಸ್ವಾಗತಿಸಿದರು. ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ, ಜೆಎಸ್‌ಎಸ್ ಶಾಲೆಗಳ ಪ್ರಾಚಾರ್ಯ ರಜನಿ ಪಾಟೀಲ, ತ್ರಿವೇಣಿ ಆರ್., ಮೈನಾವತಿ ದಿವಟೆ, ಪ್ರೇರಣಾ ಪಾತ್ರಾ ಉಪಸ್ಥಿತರಿದ್ದರು. ವಾಣಿಶ್ರೀ ನಿರೂಪಿಸಿದರು.